ನಿಮ್ಮ ಜುಟ್ಟು (ಕವನ -46)

ಯಾರೇನೇ ಹೇಳಿದರೂ
ಯಾರೇನೇ ಮಾಡಿದರೂ
ನಿಮ್ಮ ಸದ್ಗುಣಗಳನು
ಬದಲಿಸಬೇಡಿ,

ಯಾರೇನೇ ಹೀಯಾಳಿಸಿದರೂ
ಯಾರೇನೇ ಮುನಿದರೂ
ನಿಮ್ಮ ಜುಟ್ಟನು ಮಾತ್ರ
ಅವರ ಕೈಲಿ ಕೊಡಬೇಡಿ

ಯಾರಾದರು ಪ್ರೀತಿಸಿದರೆ
ಯಾರಾದರೂ ಗೌರವಿಸಿದರೆ
ನಿಮ್ಮ ಪ್ರತಿಕ್ರಿಯೆ ಮಾತ್ರ
ಸರಿಯಾಗಿ ಇದ್ದಿರಲಿ
        ✍️ಮಾಧವ ಅಂಜಾರು 🌷



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ