ಜೀವನ (ಕವನ -56)

ಓಡು ಕುದುರೆಯಂತೆ 
ಹಾಡು ಕೋಗಿಲೆಯಂತೆ
ಮಾತನಾಡು ಗಿಳಿಯಂತೆ
ಹೋರಾಡು ಸೈನಿಕನಂತೆ

ಓದು ಜ್ಞಾನಕ್ಕಾಗಿ
ಬದುಕು ಪ್ರೀತಿಗಾಗಿ
ನಗು ಸಂತೋಷಕ್ಕಾಗಿ
ಜೀವಿಸು ಮಾನವನಾಗಿ  
          ✍️ಮಾಧವ ಅಂಜಾರು 🌷



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ