ಚುನಾವಣೆ ಬವಣೆ (ಕವನ -58)
ಚುನಾವಣೆಗಳಲ್ಲಿ
ವೇಷ ಕಟ್ಟಿಕೊಳ್ಳಬೇಡಿ
ದ್ವೇಷ ಮಾಡಿಕೊಳ್ಳಬೇಡಿ
ನಾಶವಾಗಲು ಹೋಗಬೇಡಿ
ರಾಜಕೀಯವೆಂದರೆ
ಹೊಡೆದಾಟವಲ್ಲ
ಜಾತಿ ಧರ್ಮಗಳ ಪೈಪೋಟಿ
ಅಲ್ಲವೇ ಅಲ್ಲ
ಪಕ್ಷಗಳ ಮುಖಂಡರು
ಕಾಸು ಮಾಡಲು ಇಳಿಯಬೇಡಿ
ನಿಷ್ಠಾವಂತ ಮುಖಂಡರನ್ನು
ನೋಡಿ ಆರಿಸಿಕೊಳ್ಳಿ
✍️ಮಾಧವ ಅಂಜಾರು 🌷
Comments
Post a Comment