ಉಡುಗೊರೆ (ಕವನ -52)

ದೇವರು ಬರೆದ ಸಂಖ್ಯೆಯನು
ಬದಲಿಸಲಾಗದು 
ತಂದೆ ತಾಯಿಯ ಪಾಠವನು
ಮರೆಯಲಾಗದು 

ಗೆಳತಿ ಕೊಟ್ಟ ಉಡುಗೊರೆ
ಕಳೆದು ಹೋಗದು
ಹೆಂಡತಿ ಕೊಟ್ಟ ಮುತ್ತನು
ಹೇಳಿಕೊಳ್ಳಲಾಗದು

ಗೆಳೆಯನ ಜೊತೆಯ ಹಾಸ್ಯ
ಮುಗಿಸಲಾಗದು
ಚೆಂದುಳ್ಳಿ ಹುಡುಗಿಯ ನಗುವ
ಮರೆತವನಿರನು!
    ✍️ಮಾಧವ ಅಂಜಾರು 🌷






















Comments

Popular posts from this blog

ಬಂಟಾಯನ 2025

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ