ಕಣ್ಣ ತುಂಬಾ ನಿನ್ನ ನೋಟ...
ಸನಿಹಕೆ ನೀ ಬಂದೆ .... ಹೃದಯದಿ... ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ನಿನ್ನೀ ತುಳುಕು ನಡೆಯು..... ಎನ್ನ... ಹೃದಯ ಸ್ಪರ್ಶ ಮಾಡುತಿದೆ.... ನಿನ್ನ ರೆಪ್ಪೆ ನೋಟ ಅಂದ ... ಉಸಿರ ಚಲನೆ ಆಗುತಿದೆ .. ಕಣ್ಣ ತುಂಬಾ ನಿನ್ನ ನೋಟ... ರಾತ್ರಿ ಹಗಲೆಲ್ಲಾ ಕಾಡುತಿದೆ .. ಸನಿಹಕೆ ನೀ ಬಂದೆ .... ಹೃದಯದಿ... ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ತಬ್ಬಿಕೋ ಬಾ... ಮುದ್ದಿಸೂ ನನ್ನ ... ಈ ಜೀವ ನಿನಗಾಗಿ ಕಾಯುತಿದೆ..... ಒಪ್ಪಿಕೋ ಗೆಳತೀ ... ನನ್ನೀ ಪ್ರೀತಿಯ ... ಅಪ್ಪಿಕೋ ಗೆಳತೀ ... ಈ ಪ್ರೇಮಿಯ .. ಮನ ನೋಯುವುದು .. ನೀ ಒಲ್ಲೆ ಅಂದರೇ ...... ತಿಳಿದು ಸೇರಿಕೋ ... ಎನ ಬಂಗಾರ ... ಸನಿಹಕೆ ನೀ ಬಂದೆ .... ಹೃದಯದಿ... ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿದಾಡಿದೆ ... ಪುಟ್ಟ ಹೃದಯ... ತಡೆಯಲಾರದು... ಸ್ವಚ್ಛ ಮನಸು .... ತಾಳಲಾರದು .. ನಿನ್ನ ಮುದ್ದು ಮಾಡೋ ... ಆಸೆ ಎನಗೆ .. ಮುತ್ತಾಗಿ ಬಾ ... ಏಳು ಜನುಮಕೂ .. ನಿನ್ನ ಬಿಡದೇ ... ಸುತ್ತಿ ಕಟ್ಟಿ... ಮುದ್ದಾಡಿ ಪಾಲಿಸುವೆ ... ಸನಿಹಕೆ ನೀ ಬಂದೆ .... ಹೃದಯದಿ... ಓಡಾಡಿದೆ ... ಪ್ರೇಯಸಿ ನೀನು ... ನನ್ನ ತುಂಬಿ ಹರಿ...