ನೀ ಎನ್ನ ದೇವತೆ (ಕವನ -15)
ನೀ ಎನ್ನ ದೇವತೆ
************
ನಾ ನಿನ್ನ ಮರೆಯಲಾರೆ
ನೀ ನನ್ನ ಇಷ್ಟಪಟ್ಟರೆ
ನಾ ನಿನ್ನ ಶಪಿಸಲಾರೆ
ನೀ ಎನಗೆ ಕಷ್ಟ ಕೊಟ್ಟರೆ
ನಾ ನಿನ್ನ ಬಿಡಲಾರೆ
ನೀ ಎನ್ನ ನಂಬಿದ್ದರೆ
ನಾ ನಿನ್ನ ತೊರೆಯಲಾರೆ
ನೀ ಎನ್ನ ಬಳಿಯಿದ್ದರೆ,
************
ನಾ ನಿನ್ನ ಮರೆಯಲಾರೆ
ನೀ ನನ್ನ ಇಷ್ಟಪಟ್ಟರೆ
ನಾ ನಿನ್ನ ಶಪಿಸಲಾರೆ
ನೀ ಎನಗೆ ಕಷ್ಟ ಕೊಟ್ಟರೆ
ನಾ ನಿನ್ನ ಬಿಡಲಾರೆ
ನೀ ಎನ್ನ ನಂಬಿದ್ದರೆ
ನಾ ನಿನ್ನ ತೊರೆಯಲಾರೆ
ನೀ ಎನ್ನ ಬಳಿಯಿದ್ದರೆ,
ನಾ ನಿನ್ನ ಕೇಳಲಾರೆ
ನೀ ಎನ್ನ ಮನದಲಿದ್ದರೆ
ನಾ ನಿನ್ನ ಶಪಿಸಲಾರೆ
ನೀ ಎನ್ನ ಮನಗೆದ್ದರೆ
ನಾ ನಿನ್ನ ನೋಯಿಸಲಾರೆ
ನೀ ಎನ್ನ ನಗಿಸುತಿದ್ದರೆ
ನಾ ನಿನ್ನ ತಡೆಯಲಾರೆ
ನೀ ನನ್ನ ದೊಷಿಸುತಿದ್ದರೆ
ನೀ ಎನ್ನ ಮನದಲಿದ್ದರೆ
ನಾ ನಿನ್ನ ಶಪಿಸಲಾರೆ
ನೀ ಎನ್ನ ಮನಗೆದ್ದರೆ
ನಾ ನಿನ್ನ ನೋಯಿಸಲಾರೆ
ನೀ ಎನ್ನ ನಗಿಸುತಿದ್ದರೆ
ನಾ ನಿನ್ನ ತಡೆಯಲಾರೆ
ನೀ ನನ್ನ ದೊಷಿಸುತಿದ್ದರೆ
ನಾ ನಿನ್ನ ಉಸಿರೇ
ನೀ ನನ್ನ ಉಸಿರಾಗಿರು
ನಾ ನಿನ್ನ ನಗುವೇ
ನೀ ನನ್ನ ಮಗುವಾಗಿರು
ನಾ ನಿನ್ನ ಆಸ್ತಿಯೇ
ನೀ ಎನ್ನ ಆಸ್ತಿಯಾಗಿರು
ನಾ ನಿನ್ನ ದೇವರೇ
ನೀ ಎನ್ನ ದೇವತೆಯಾಗಿರು
✍️ಮಾಧವ ನಾಯ್ಕ್ ಅಂಜಾರು 🌹🙏
ನೀ ನನ್ನ ಉಸಿರಾಗಿರು
ನಾ ನಿನ್ನ ನಗುವೇ
ನೀ ನನ್ನ ಮಗುವಾಗಿರು
ನಾ ನಿನ್ನ ಆಸ್ತಿಯೇ
ನೀ ಎನ್ನ ಆಸ್ತಿಯಾಗಿರು
ನಾ ನಿನ್ನ ದೇವರೇ
ನೀ ಎನ್ನ ದೇವತೆಯಾಗಿರು
✍️ಮಾಧವ ನಾಯ್ಕ್ ಅಂಜಾರು 🌹🙏
Comments
Post a Comment