ಬುದ್ದಿವಂತರು (ಕವನ -17)


ಬುದ್ಧಿವಂತ
**********
ಯಾರು ಶಾಶ್ವತರು
ಭುವಿಯಲಿ ಏನು ಶಾಶ್ವತವೋ
ಬೇಕು ಬೇಡಗಳ ಹುಡುಕಾಟದಲಿ
ಇಲ್ಲವಾಯಿತು ನೆಮ್ಮದಿ ಜೀವನದುದ್ದಕ್ಕೂ, 
ಯಾರು ಪ್ರಬಲರು ಈ ಜಗದಲಿ
ಯಾರು ಬುದ್ದಿವಂತರು
ನಾನು ನಾನೆಂಬ ಹಠದಲಿ
ಕಳೆದೋಯ್ತು ಬದುಕು ಶೀಘ್ರದಲಿ
ಯಾವ ಪ್ರಶಸ್ತಿಯೋ
ಸಮಾಜದಲಿ ಯಾಕೆ ಕುಸ್ತಿಯೋ
ಗೌರವ ಪಡೆದ  ಮಾತ್ರಕೆ
ಸಾರ್ಥಕವೇ ನಮ್ಮ ಬದುಕು?
✍️ಮಾಧವ ನಾಯ್ಕ್ ಅಂಜಾರು 🌹🙏





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ