ಮಾತನು ಕೇಳು (ಕವನ -14)
ಮಾತನು ಕೇಳು
***********
ತಾಳು ಮನವೇ ತಾಳು
ಚಿಂತ್ಯಾಕೆ, ನೀ ಹೇಳು
ಆಡಿದ ಮಾತನು ಕೇಳು
ನೋಡಿದ ಘಟನೆಯ ಸಾಲು
ಸರಿಸಿ ನೀ ಎದ್ದೇಳು!,
***********
ತಾಳು ಮನವೇ ತಾಳು
ಚಿಂತ್ಯಾಕೆ, ನೀ ಹೇಳು
ಆಡಿದ ಮಾತನು ಕೇಳು
ನೋಡಿದ ಘಟನೆಯ ಸಾಲು
ಸರಿಸಿ ನೀ ಎದ್ದೇಳು!,
ಹಾಡು ಹೃದಯ ಹಾಡು
ನಿನ್ನ ಕೆಲಸವ ಮಾಡು
ಸೋಲಿಸುವರ ನೋಡು
ತೀರಿಸಬೇಡ ಸೇಡು
ಜಯಕ್ಕಾಗಿ ಹೋರಾಡು !
ನಿನ್ನ ಕೆಲಸವ ಮಾಡು
ಸೋಲಿಸುವರ ನೋಡು
ತೀರಿಸಬೇಡ ಸೇಡು
ಜಯಕ್ಕಾಗಿ ಹೋರಾಡು !
ಸಹಿಸು ಜೀವವೇ ಸಹಿಸು
ಸಿಗುವ ನೋವ ಸಹಿಸು
ಖುಷಿಯ ಕ್ಷಣ ನಮಿಸು
ಪ್ರೀತಿ ಬಾಂಧವ್ಯ ಬೆಳೆಸು
ಒಳ್ಳೆತನವ ಉಳಿಸು !
✍️ಮಾಧವ ಅಂಜಾರು 🌹
ಸಿಗುವ ನೋವ ಸಹಿಸು
ಖುಷಿಯ ಕ್ಷಣ ನಮಿಸು
ಪ್ರೀತಿ ಬಾಂಧವ್ಯ ಬೆಳೆಸು
ಒಳ್ಳೆತನವ ಉಳಿಸು !
✍️ಮಾಧವ ಅಂಜಾರು 🌹
Comments
Post a Comment