ಬಾಳು -ಗೋಳು (ಕವನ -10)


ಬಾಳು - ಗೋಳು
***********
ಮೂರು ದಿನದ ಬಾಳು
ಮಾಡೋರಿರುವರು ಗೋಳು
ದಿನ, ವಾರ, ತಿಂಗಳು
ಹರಿಹಾಯ್ವರು  ಹಗಲಿರುಳು,
ಒಂದೊತ್ತಿನ ಊಟಕೂ
ಕನ್ನ ಹಾಕೋ ಜನಕೂ
ಅವರಲಿರೋ ದುಷ್ಟಚಟಕೂ
ಕಷ್ಟ ನಷ್ಟವು  ಸಮಾಜಕೂ,
ಅಸತ್ಯ ಕೂಡಿದ ಜನರು
ಅಲ್ಲಲ್ಲಿ ತುಂಬುತಿಹರು
ಸತ್ಯ ಕಾಯೋ ಹಲವರು
ನಶಿಸಿ ಹೋಗುತಿಹರು,
✍️ಮಾಧವ ನಾಯ್ಕ್ ಅಂಜಾರು 🌹















Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ