ಪಾಪದ ಕೊಡ (ಕವನ -11)
ಪಾಪದ ಕೊಡ
**********
ಜೀವನದಿ ನಿರಂತರ
ಕಷ್ಟಗಳೇ ಎದುರಿಗಿದ್ದಲ್ಲಿ
ಕಷ್ಟವೇನೆಂದು ನಮಗೆ
ಪೂರ್ತಿ ತಿಳಿದಿರುತ್ತದೆ,
ಕಷ್ಟದಲಿ ಜೀವನವೇ
ಬೇಡವೆನಿಸಿದಾಗ
ಕಷ್ಟವನು ಸರಿಸಿನಿಲ್ಲುವ
ಶಕ್ತಿ ನಮಗೆ ಸಿಗುತ್ತದೆ,
**********
ಜೀವನದಿ ನಿರಂತರ
ಕಷ್ಟಗಳೇ ಎದುರಿಗಿದ್ದಲ್ಲಿ
ಕಷ್ಟವೇನೆಂದು ನಮಗೆ
ಪೂರ್ತಿ ತಿಳಿದಿರುತ್ತದೆ,
ಕಷ್ಟದಲಿ ಜೀವನವೇ
ಬೇಡವೆನಿಸಿದಾಗ
ಕಷ್ಟವನು ಸರಿಸಿನಿಲ್ಲುವ
ಶಕ್ತಿ ನಮಗೆ ಸಿಗುತ್ತದೆ,
ದುಷ್ಟರಿಂದ ಕಷ್ಟವಾದರೆ
ಅವರ ಪಾಪದಕೊಡ
ತುಂಬುತ್ತಿದ್ದಾರೆಂಬ ಸತ್ಯ,
ಮತ್ತೇನಾದರೂ ಕಷ್ಟವಿದ್ದರೆ
ಇನ್ನೊಬ್ಬರ ನೋವ
ಅನುಭವಿಸುತ್ತೇವೆಂಬ ಸತ್ಯ,
ದೂರವಾಗಲಿ ಕಷ್ಟ
ಈಡೇರಲಿ ನಮ್ಮಿಷ್ಟ.
✍️ಮಾಧವ ಅಂಜಾರು🌹🙏
ಅವರ ಪಾಪದಕೊಡ
ತುಂಬುತ್ತಿದ್ದಾರೆಂಬ ಸತ್ಯ,
ಮತ್ತೇನಾದರೂ ಕಷ್ಟವಿದ್ದರೆ
ಇನ್ನೊಬ್ಬರ ನೋವ
ಅನುಭವಿಸುತ್ತೇವೆಂಬ ಸತ್ಯ,
ದೂರವಾಗಲಿ ಕಷ್ಟ
ಈಡೇರಲಿ ನಮ್ಮಿಷ್ಟ.
✍️ಮಾಧವ ಅಂಜಾರು🌹🙏
Comments
Post a Comment