ಹೊಂಗಿರಣ (ಕವನ -26)

ನಿನಗಾಗಿಯೇ  ಕವನ
ನಿನಗಾಗಿಯೇ ಈ ಜೀವನ
ಹಾಯಾಗಿರಲಿ ಪ್ರತೀದಿನ
ಬಾಳಪುಟಗಳ ತೋರಣ

ನಿನಗಾಗಿಯೇ ಕವನ
ಹಲವು ಸಂಧರ್ಭಗಳೇ ಕಾರಣ
ಬೆಸೆದುಬಿಟ್ಟ ಸುಗುಣ
ಹಸಿರಾಗಿರಲಿ ನಮ್ಮದಿನ

ನಿನಗಾಗಿಯೇ ಈ ಕವನ
ಎನ್ನೆದೆಯ ಗೂಡಲಿ
ಬಡಿದಾಡುವ ಹೃದಯಕೆ
ಸಿಹಿಮಾತುಗಳೇ ಹೊಂಗಿರಣ
          ✍️ಮಾಧವ ನಾಯ್ಕ್ ಅಂಜಾರು 🌷


















Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ