ದೇವರೇ ಕಣ್ಣ ತೆರೆ (ಕವನ -12)
ಕಣ್ಣ ತೆರೆ ದೇವರೇ
************
ನೀನ್ಯಾಕೆ ಕಲ್ಲಾಗಿರುವೆ
ಎನ್ನ ಅಳಲು
ಕೇಳಬಾರದೆಂದೇ?
ನೀನ್ಯಾಕೆ ಮೌನವಾಗಿರುವೆ
ಎನ್ನ ಪ್ರಾರ್ಥನೆಗೆ
ಅರ್ಥವಿಲ್ಲವೆಂದೇ?
ನೀನ್ಯಾಕೆ ಮರೆಯಾಗಿರುವೆ
ನಿನ್ನ ಕಂಡರೆ
ಬಿಡಲಾರೆನೆಂದೇ?
************
ನೀನ್ಯಾಕೆ ಕಲ್ಲಾಗಿರುವೆ
ಎನ್ನ ಅಳಲು
ಕೇಳಬಾರದೆಂದೇ?
ನೀನ್ಯಾಕೆ ಮೌನವಾಗಿರುವೆ
ಎನ್ನ ಪ್ರಾರ್ಥನೆಗೆ
ಅರ್ಥವಿಲ್ಲವೆಂದೇ?
ನೀನ್ಯಾಕೆ ಮರೆಯಾಗಿರುವೆ
ನಿನ್ನ ಕಂಡರೆ
ಬಿಡಲಾರೆನೆಂದೇ?
ನೊಂದು ಬಸವಳಿದೆ
ಅಂದು, ಇಂದೂ
ಭುವಿಯಲಿ ನಡೆಯೋ
ಅನಾಚರವ ಕಂಡು
ನಿಲ್ಲುತ್ತಿಲ್ಲ ಅಲ್ಪವೂ
ಭಯವಿಲ್ಲ ಸ್ವಲ್ಪವೂ
ನಿನ್ನ ನಂಬಿದೆನಗೆ
ದಿನವೆಲ್ಲಾ ಯಾಕೀ ನೋವು?
ಅಂದು, ಇಂದೂ
ಭುವಿಯಲಿ ನಡೆಯೋ
ಅನಾಚರವ ಕಂಡು
ನಿಲ್ಲುತ್ತಿಲ್ಲ ಅಲ್ಪವೂ
ಭಯವಿಲ್ಲ ಸ್ವಲ್ಪವೂ
ನಿನ್ನ ನಂಬಿದೆನಗೆ
ದಿನವೆಲ್ಲಾ ಯಾಕೀ ನೋವು?
ನೀನಿದ್ದರೆ ಕಣ್ಣತೆರೆ
ನೀನಿದ್ದರೆ ಮೌನತೊರೆ
ನೀನಿದ್ದರೆ ದೇವರೇ
ಎನಗೊಳಿತು ಬರೆ
ಆಲಿಸೆನ್ನ ಪ್ರೀತಿಯ ಕರೆ
ಇಲ್ಲವೆಂದಾದರೆನ್ನ
ನಿನ್ನ ಬಳಿ ಬೇಗ ಕರೆ 😢
✍️ಮಾಧವ ನಾಯ್ಕ್ ಅಂಜಾರು 🌹
ನೀನಿದ್ದರೆ ಮೌನತೊರೆ
ನೀನಿದ್ದರೆ ದೇವರೇ
ಎನಗೊಳಿತು ಬರೆ
ಆಲಿಸೆನ್ನ ಪ್ರೀತಿಯ ಕರೆ
ಇಲ್ಲವೆಂದಾದರೆನ್ನ
ನಿನ್ನ ಬಳಿ ಬೇಗ ಕರೆ 😢
✍️ಮಾಧವ ನಾಯ್ಕ್ ಅಂಜಾರು 🌹
Comments
Post a Comment