ಏನೂ ಇಲ್ಲದವನ ಕೈಲಿ
ಏನೂ ಇಲ್ಲದವನ ಕೈಲಿ
ಬಂದು ಕೂಡಿತು
ಕೋಟಿ ಕೋಟಿ ಹಣ
ಅದಕ್ಕೆ ಕಾರಣ
ದರಿದ್ರ ರಾಜಕಾರಣ...!
ಏನೂ ಇಲ್ಲದವನ ಕೈಗೆ
ಸಿಕ್ಕಿಯೇ ಬಿಟ್ಟಿತು
ಮೂರು ಕೋಟಿ ಹಣ
ಅದಕ್ಕೆ ಕಾರಣ
ಒಲಿದ ಲಾಟರಿಯ ಹಣ ..!
- Madhavanjar...👍
ಬಂದು ಕೂಡಿತು
ಕೋಟಿ ಕೋಟಿ ಹಣ
ಅದಕ್ಕೆ ಕಾರಣ
ದರಿದ್ರ ರಾಜಕಾರಣ...!
ಏನೂ ಇಲ್ಲದವನ ಕೈಗೆ
ಸಿಕ್ಕಿಯೇ ಬಿಟ್ಟಿತು
ಮೂರು ಕೋಟಿ ಹಣ
ಅದಕ್ಕೆ ಕಾರಣ
ಒಲಿದ ಲಾಟರಿಯ ಹಣ ..!
- Madhavanjar...👍
Comments
Post a Comment