ಸುಳ್ಳು ಹೇಳಿಯೇ
ಸುಳ್ಳು ಹೇಳಿಯೇ
ಸಂಪಾದನೆ ಅವನದು
ಮನೆ ತುಂಬಾ
ಚಿನ್ನ ಬೆಳ್ಳಿಯದೇ
ಖಜಾನೆ ಅವನದು ,
ಬೆಲ್ಲ ಮಾತಲೇ
ಸಂಪಾದನೆ ಅವನದು
ಮನೆತುಂಬಾ
ಮೃಷ್ಟಾನ್ನ ಭೋಜನದ
ಬೀಡು ಅವನದು
ಸುಂದರ ಉಡುಗೆ ತೊಟ್ಟು
ಸಂಪಾದನೆ ಅವನದು
ಮನೆತುಂಬಾ
ಸೌಂದರ್ಯ ಲೋಕವೇ
ಇದ್ದಂತಿಹುದು ಅವನದು
ಅಂತೂ ಸುಳ್ಳೇ ,,,,
ಜೀವನವಾಯಿತು ಅವನದು
ಮನೆತುಂಬಾ
ಸುಳ್ಳಿನ ಗಿಡ ಬೆಳೆಸೋ
ಕೆಲಸವೇ ಅವನದು ....
- ಮಾಧವ ಅಂಜಾರು
ಸಂಪಾದನೆ ಅವನದು
ಮನೆ ತುಂಬಾ
ಚಿನ್ನ ಬೆಳ್ಳಿಯದೇ
ಖಜಾನೆ ಅವನದು ,
ಬೆಲ್ಲ ಮಾತಲೇ
ಸಂಪಾದನೆ ಅವನದು
ಮನೆತುಂಬಾ
ಮೃಷ್ಟಾನ್ನ ಭೋಜನದ
ಬೀಡು ಅವನದು
ಸುಂದರ ಉಡುಗೆ ತೊಟ್ಟು
ಸಂಪಾದನೆ ಅವನದು
ಮನೆತುಂಬಾ
ಸೌಂದರ್ಯ ಲೋಕವೇ
ಇದ್ದಂತಿಹುದು ಅವನದು
ಅಂತೂ ಸುಳ್ಳೇ ,,,,
ಜೀವನವಾಯಿತು ಅವನದು
ಮನೆತುಂಬಾ
ಸುಳ್ಳಿನ ಗಿಡ ಬೆಳೆಸೋ
ಕೆಲಸವೇ ಅವನದು ....
- ಮಾಧವ ಅಂಜಾರು
Comments
Post a Comment