ಸಿಕ್ಕ ಸಿಕ್ಕವರಿಗೆ

ಸಿಕ್ಕ ಸಿಕ್ಕವರಿಗೆ
ಪಂಗನಾಮ ಹಾಕಿ
ಕೂಡಿಟ್ಟ ಆಸ್ತಿ ....!

ಅಕ್ಕ ಪಕ್ಕದವರಿಗೆ  
ಕರೆದು ತೋರಿಸಿದ
ಇದೆಲ್ಲಾ  ನನ್ನ ಆಸ್ತಿ ...!

ವಂಚನೆ ಮಾಡುತ್ತಲೇ ...
ಇನ್ನಷ್ಟು ಕೂಡಿಟ್ಟ ..
ಆಸ್ತಿಯನ್ನು ಜಾಸ್ತಿ ..!

ಆಸ್ತಿ ಜಾಸ್ತಿಯಾಯಿತು
ಆದರೇನು ಬಂತು
ಅವನು ಬದುಕಲಿಲ್ಲ ಜಾಸ್ತಿ ...!
             -ಮಾಧವ ಅಂಜಾರು





Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ