ತಿಂಗಳ ಬೆಳಕನು
ತಿಂಗಳ ಬೆಳಕನು
ನೋಡಲು ಅದೆಷ್ಟು ಆತುರ
ಆ ಚಂದಿರನ ಕಂಡಾಗಲೇ
ಮನಸೆಲ್ಲಾ ಹಗುರ ,
ತಂಬಿಗೆ ನೀರನು ಕುಡಿಯಲು
ಅದೆಷ್ಟು ಆತುರ
ಹೊಟ್ಟೆತುಂಬಾ ಕುಡಿದಾಗ
ದಣಿವಾರಿತು ಬೇಗ.
ಇಂದಿನ ದಿನಗಳೆಲ್ಲಾ
ಮೊಬೈಲುಗಳೇ ಚಂದಿರ
ಹೊಟ್ಟೆ ಚುರುಗುಟ್ಟಿದರೂ
ಬೇಡವೇ ಬೇಡ , ಆಹಾರ,
ಬರ ಬರುತ್ತಲೇ
ಹಾಳಾಗುತ್ತಿದೆ ಸಂಸಾರ
ಕೆಲವೇ ವರುಷದಲ್ಲಿ
ಇಲ್ಲವಾದೀತು ಸಂಸ್ಕಾರ ...!
- Madhavanjar...👍
ನೋಡಲು ಅದೆಷ್ಟು ಆತುರ
ಆ ಚಂದಿರನ ಕಂಡಾಗಲೇ
ಮನಸೆಲ್ಲಾ ಹಗುರ ,
ತಂಬಿಗೆ ನೀರನು ಕುಡಿಯಲು
ಅದೆಷ್ಟು ಆತುರ
ಹೊಟ್ಟೆತುಂಬಾ ಕುಡಿದಾಗ
ದಣಿವಾರಿತು ಬೇಗ.
ಇಂದಿನ ದಿನಗಳೆಲ್ಲಾ
ಮೊಬೈಲುಗಳೇ ಚಂದಿರ
ಹೊಟ್ಟೆ ಚುರುಗುಟ್ಟಿದರೂ
ಬೇಡವೇ ಬೇಡ , ಆಹಾರ,
ಬರ ಬರುತ್ತಲೇ
ಹಾಳಾಗುತ್ತಿದೆ ಸಂಸಾರ
ಕೆಲವೇ ವರುಷದಲ್ಲಿ
ಇಲ್ಲವಾದೀತು ಸಂಸ್ಕಾರ ...!
- Madhavanjar...👍
Comments
Post a Comment