ಪಕ್ಷದ ಅನುಯಾಯಿಗಳು
ಪಕ್ಷದ ಅನುಯಾಯಿಗಳು
ಅಕ್ಷರಸ್ತರಾಗಿದ್ದರೂ
ವಿವೇಚನಾಶಕ್ತಿ ಹೊಂದಿರದಿದ್ದರೆ ..!
ಪಕ್ಷ ತಪ್ಪು ಮಾಡಿದ್ದರೂ ...!
ಸರಿಯೆಂದೇ ವಾದಿಸುತ್ತಾರೆ
ಅಂತವರು ದೇಶಕ್ಕೆ ಕೆಡುಕು ..!
ಕಣ್ಣಿದ್ದೂ ಕುರುಡರಂತೆ
ನಟಿಸಿ ಬಾಳುವವರು
ಕಿವಿಯಿದ್ದೂ ಕಿವುಡರಂತೆ
ವರ್ತಿಸುವವರು ..!
ಊರನ್ನು ಆಳಿದರೆ
ನಿಮ್ಮ ಪಂಚೇಂದ್ರಿಯವನ್ನು
ಮುಚ್ಚಿಬಿಡುತ್ತಾರೆ ..! ಜಾಗ್ರತೆ .
-ಮಾಧವ ಅಂಜಾರು
ಅಕ್ಷರಸ್ತರಾಗಿದ್ದರೂ
ವಿವೇಚನಾಶಕ್ತಿ ಹೊಂದಿರದಿದ್ದರೆ ..!
ಪಕ್ಷ ತಪ್ಪು ಮಾಡಿದ್ದರೂ ...!
ಸರಿಯೆಂದೇ ವಾದಿಸುತ್ತಾರೆ
ಅಂತವರು ದೇಶಕ್ಕೆ ಕೆಡುಕು ..!
ಕಣ್ಣಿದ್ದೂ ಕುರುಡರಂತೆ
ನಟಿಸಿ ಬಾಳುವವರು
ಕಿವಿಯಿದ್ದೂ ಕಿವುಡರಂತೆ
ವರ್ತಿಸುವವರು ..!
ಊರನ್ನು ಆಳಿದರೆ
ನಿಮ್ಮ ಪಂಚೇಂದ್ರಿಯವನ್ನು
ಮುಚ್ಚಿಬಿಡುತ್ತಾರೆ ..! ಜಾಗ್ರತೆ .
-ಮಾಧವ ಅಂಜಾರು
Comments
Post a Comment