ಅವಳಿಗೆ

ಅವಳಿಗೆ , ತನ್ನ ಗಂಡನ
ತಲೆಗೂದಲು ಉದುರುತ್ತಿದೆ
ಅನ್ನೋ ಚಿಂತೆ ,

ಗಂಡ - ಇನ್ನೇನು ?
ಮದುವೆಯಾಗಿ ಎರಡು
ಮಕ್ಕಳಾದ್ಮೇಲೆ ಇನ್ಯಾಕೆ ಚಿಂತೆ

ಅಯ್ಯೋ ನನ್ನ ಗಂಡನ
ಗಡ್ಡವು ಬಿಳಿ ಬಣ್ಣಕೆ
ತಿರುಗುತಿರೊ ಚಿಂತೆ ,

ಗಂಡ -ಇನ್ನೇನು
ಬಿಳಿಯಾದ ಮಾತ್ರಕೆ
ನಾನು ಮಲ್ಯ ಆಗೋದಿಲ್ಲ ಬಿಡು ಚಿಂತೆ ,,
                -ಮಾಧವ ಅಂಜಾರು


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ