ಮೊಸಳೆ ಕಣ್ಣೀರು

ಮೊಸಳೆ ಕಣ್ಣೀರು
ಹಾಕೋರಿಗೆ
ಸೆಗಣಿ ನೀರು ಕುಡಿಸಿ

ನಿಜ ಕಣ್ಣೀರು
ಸುರಿಸೋರಿಗೆ
ಕಣ್ಣ ನೀರ ಒರೆಸಿ

ಕಪಟ ಕಣ್ಣೀರು
ಸುರಿಸೋರಿಗೆ
ಚರಂಡಿ ನೀರು ಕುಡಿಸಿ

ಸತ್ಯ ತುಂಬಿದ
ಕಣ್ಣೀರ ಹನಿಗೆ
ಬೆಲೆಕೊಟ್ಟು ಜಯಕೊಡಿಸಿ
       -ಮಾಧವ ಅಂಜಾರು

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ