ಅವಿವೇಕಿಗಳು
ಅವಿವೇಕಿಗಳು
ರಾಜಕೀಯಕ್ಕೆ ಸೇರಿ
ಅಧಿಕಾರ ಪಡೆದರೆ
ಊರು ತುಂಬಾ
ಅವಿವೇಕಿಗಳನ್ನು ಪೋಷಿಸುತ್ತಾರೆ ...!
ವಿವೇಕಿಗಳು
ರಾಜಕೀಯದಲ್ಲಿ
ಅಧಿಕಾರ ಪಡೆದರೆ
ಪ್ರಪಂಚದಲ್ಲೆಲ್ಲಾ
ದೇಶಭಕ್ತರನ್ನು ಹೆಚ್ಚಿಸುತ್ತಾರೆ ..!
- ಮಾಧವ ಅಂಜಾರು
ರಾಜಕೀಯಕ್ಕೆ ಸೇರಿ
ಅಧಿಕಾರ ಪಡೆದರೆ
ಊರು ತುಂಬಾ
ಅವಿವೇಕಿಗಳನ್ನು ಪೋಷಿಸುತ್ತಾರೆ ...!
ವಿವೇಕಿಗಳು
ರಾಜಕೀಯದಲ್ಲಿ
ಅಧಿಕಾರ ಪಡೆದರೆ
ಪ್ರಪಂಚದಲ್ಲೆಲ್ಲಾ
ದೇಶಭಕ್ತರನ್ನು ಹೆಚ್ಚಿಸುತ್ತಾರೆ ..!
- ಮಾಧವ ಅಂಜಾರು
Comments
Post a Comment