ಯಾರಾದರೂ ನಿಮ್ಮಲ್ಲಿ

ಯಾರಾದರೂ ನಿಮ್ಮಲ್ಲಿ
ದೇಶದ ಪ್ರಧಾನಿ
ಯಾರಾಗಬೇಕೆಂದು ಕೇಳಿದರೆ ?
ಯಾರಾದರೂ ಆಗಲಿ
ನಮಗೇನು ಹೇಳಬೇಡಿ ....!

ಒಂದು ವೇಳೆ ಅಪ್ಪಿ ತಪ್ಪಿ
ಉಪಯೋಗಕ್ಕೆ ಬಾರದವರು
ನಮ್ಮ ದೇಶದ ಪ್ರಧಾನಿಯಾದರೆ ..!
ನಮ್ಮ ದೇಶವಂತೂ
ಉದ್ಧಾರವೇ ಆಗೋದಿಲ್ಲ
ಅಂತ ಹೇಳಲೇಬೇಡಿ ..!
       - Madhavanjar...👍
      

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ