ಹುಚ್ಚಾಗಬೇಡಿ

ಹುಚ್ಚಾಗಬೇಡಿ
ಪಕ್ಷಗಳ ದೊಂಬರಾಟಕೆ
ಸಹನೆ ಕಳೆದುಕೊಳ್ಳಬೇಡಿ
ಪಕ್ಷಗಳ ಅವಿವೇಕತೆಗೆ ..!

ಬೇಕು ನಮಗೆ ದೇಶ
ಒಳ್ಳೆಯ  ನಾಯಕ  ನಮಗೆ ಮುಖ್ಯ
ಪಕ್ಷದ ಬಗ್ಗೆ ಒಲವು ಬಿಡಿ
ಮೊದಲು ದೇಶವೆಂಬ ಛಲ ಹಿಡಿ

ರಾಜನೊಬ್ಬ ಚೆನ್ನಾಗಿದ್ದರೆ ..!
ಪ್ರಜೆಗಳೆಲ್ಲಾ ಚಿಂತೆ ಬಿಡಿ
ನಿಮ್ಮ ಒಂದು ಮತದ  ಬೆಲೆ
ಚಿತ್ರಣವೇ ಬದಲಿಸಬಹುದು ನೋಡಿ ..!

ಈ ಸಲದ ಮತದಾನಕ್ಕೆ
ಯೋಚನೆ ಮಾಡೊದನು ಬಿಡಿ
ದೇಶಾಭಿಮಾನಿಗಳೆಲ್ಲಾ ಒಂದಾಗಿ
ದೇಶದ್ರೋಹಿಗಳನ್ನು ಕಿತ್ತು ಹಾಕಿ ..!
                     -ಮಾಧವ ಅಂಜಾರು





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ