ಹೌದಲ್ಲವೇ ..?
ಪರಿವರ್ತನೆ ಜಗದ ನಿಯಮ ಎನುತ...!
ದಿನ ಬಿಡದೆ ಪಾಪ ಕರ್ಮವ ಮಾಡುವರು
........ ಜನರು
ಪಡೆದು ಬಂದ ಭಾಗ್ಯ ನಮದು ಎನುತ ...!
ತಡೆದು ನಿಲ್ಲಿಸಿ ಬಡಿದು ತುಳಿವರು
........ ಜನರು
ಹಲವು ವೇಷವ ಹಾಕಿ ಧರ್ಮವನು ಸಾರುವರು ..!
ಅಧರ್ಮ ಮಾಡಿ ವೇಷ ಬದಲಿಸಿ ತಿರುಗುವರು ,
.......ಜ಼ನರು
- ಅಂಜಾರು ಮಾಧವ ನಾಯ್ಕ್
ದಿನ ಬಿಡದೆ ಪಾಪ ಕರ್ಮವ ಮಾಡುವರು
........ ಜನರು
ಪಡೆದು ಬಂದ ಭಾಗ್ಯ ನಮದು ಎನುತ ...!
ತಡೆದು ನಿಲ್ಲಿಸಿ ಬಡಿದು ತುಳಿವರು
........ ಜನರು
ಹಲವು ವೇಷವ ಹಾಕಿ ಧರ್ಮವನು ಸಾರುವರು ..!
ಅಧರ್ಮ ಮಾಡಿ ವೇಷ ಬದಲಿಸಿ ತಿರುಗುವರು ,
.......ಜ಼ನರು
- ಅಂಜಾರು ಮಾಧವ ನಾಯ್ಕ್
Comments
Post a Comment