ಕಪಟ ಭಕುತಿ ಇದು ..!!!
ನೂರು ತರಹದ ಶೃಂಗಾರ ಮಾಡಿ
ಕೂಗಿ ಕರೆದು ಪ್ರಸಾದವ ನೀಡಿ ,
ಸಾಲು ಸಾಲಾಗಿ ಭಕುತರ ನಿಲಿಸಿದರೂ
ಪಾಪದ ಹೊರೆಹೊತ್ತ ಮನುಜರು ಕೂಸಂತೆ ನಟಿಸಿದರೇ ?
ಏನಿಹುದು ಅರ್ಥ ಜಗದಲಿ ನಡೆವ ಲೇಸಿನಾಟಕೆ ...
- ಅಂಜಾರು ಮಾಧವ ನಾಯ್ಕ್
ಕೂಗಿ ಕರೆದು ಪ್ರಸಾದವ ನೀಡಿ ,
ಸಾಲು ಸಾಲಾಗಿ ಭಕುತರ ನಿಲಿಸಿದರೂ
ಪಾಪದ ಹೊರೆಹೊತ್ತ ಮನುಜರು ಕೂಸಂತೆ ನಟಿಸಿದರೇ ?
ಏನಿಹುದು ಅರ್ಥ ಜಗದಲಿ ನಡೆವ ಲೇಸಿನಾಟಕೆ ...
- ಅಂಜಾರು ಮಾಧವ ನಾಯ್ಕ್
Comments
Post a Comment