ಹರಿ - ಈಶ = ಹರೀಶ

ಹೆಸರಲ್ಲೇನಿದೆ ! ಅನಬೇಡಿ ಯಾರಿಗೂ ...
ಹೆಸರಲ್ಲೇ ಹುದುಗಿದೆ ಸಜ್ಜನತೆಯ ಸೊಬಗು

ನೋಡುವ ನೋಟ ಸರಿಯಾಗಿರಲಿ ಇಲ್ಲಿ
ನಿನ್ನೊಂದಿಗೆ ಬರುವುದು ಹಲನಾಮಗಳ ಬಳ್ಳಿ

ನಿಸ್ವಾರ್ಥ ಸೇವೆಯ ಮನೋಭಾವದ ಜನ್ಮ
ಮಾಡುವುದ ಕಂಡೆ ಮರುಭೂಮಿಲಿ ನಿಮ್ಮ

ಗಳಿಕೆಗೇ ..! ಹುಟ್ಟಲ್ಲ ನಮ್ಮೆಲ್ಲ ನಡೆಯು
ತಿಳಿದು ಬಾಳುತ್ತಿರುವರು ಹರಿನಾಮದ ಮರ್ಮ

ಎಂದೆಂದಿಗೂ ಇರಲಿ ಈ ಸ್ನೇಹ ಭಾವ
ಹರಿ - ಈಶನಂತೆ ಇರಲಿ ನಮ್ಮ ' ಹರೀಶ್  'ರ ಪ್ರಭಾವ ..!

                       - ಅಂಜಾರು ಮಾಧವ ನಾಯ್ಕ್


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ