ತುಳುಕೂಟ ..
ಪ್ರೀತಿ ಗೆಳೆಯರ ಸಂಪುಟ ಭಂಡಾರ
ತುಳುವ ಜನರಿಗೆ ಸ್ವಾಗತ ಗೋಪುರ
ಇಲ್ಲಿರದು ಅಂತರ ಸಜ್ಜನರ ಸಾಗರ
ಸ್ನೇಹಜೀವಿಗಳ ಮಹಾಪೂರ ನಿರಂತರ
ಮರುಭೂಮಿಯ ನಡುವಲಿ ಈ ನಮ್ಮ ಕೂಟ
ತುಳು ಕೊಂಡಿಯ ಸೇರಿಸಲಿ ಆಡುತ ಆಟ
ನಮಿಸೋಣ ನಾವು ತುಳು ಹೃದಯಸ್ಪರ್ಶಿಗಳ
ಬೆಳೆಸೋಣ ಇನ್ನೂ ನಾಡಿನ ಆದರ್ಶಗಳ
ನೀವೆಲ್ಲರೂ ಬನ್ನಿ ಇತರರನು ಕರೆತನ್ನಿ
ಒಂದಾಗೋಣ ಬನ್ನಿ ನಾವು ತುಳುವರೆನ್ನಿ
- ಅಂಜಾರು ಮಾಧವ ನಾಯ್ಕ್
ತುಳುವ ಜನರಿಗೆ ಸ್ವಾಗತ ಗೋಪುರ
ಇಲ್ಲಿರದು ಅಂತರ ಸಜ್ಜನರ ಸಾಗರ
ಸ್ನೇಹಜೀವಿಗಳ ಮಹಾಪೂರ ನಿರಂತರ
ಮರುಭೂಮಿಯ ನಡುವಲಿ ಈ ನಮ್ಮ ಕೂಟ
ತುಳು ಕೊಂಡಿಯ ಸೇರಿಸಲಿ ಆಡುತ ಆಟ
ನಮಿಸೋಣ ನಾವು ತುಳು ಹೃದಯಸ್ಪರ್ಶಿಗಳ
ಬೆಳೆಸೋಣ ಇನ್ನೂ ನಾಡಿನ ಆದರ್ಶಗಳ
ನೀವೆಲ್ಲರೂ ಬನ್ನಿ ಇತರರನು ಕರೆತನ್ನಿ
ಒಂದಾಗೋಣ ಬನ್ನಿ ನಾವು ತುಳುವರೆನ್ನಿ
- ಅಂಜಾರು ಮಾಧವ ನಾಯ್ಕ್
Comments
Post a Comment