ನಿನ್ನ ಮೊಗ...
ತಂಪು ಗಾಳಿ ಸಂಜೆಯಲಿ
ಬೆಟ್ಟ ತುದಿಯ ಅಂಚಿನಲಿ
ಹನಿ ಮಳೆ ಸಿಂಚನದ
ಹೃದಯ ಸ್ಪರ್ಶ ಆಸೆಯ
ಆಗುತಿಹೆನಗೆ ನಿನ್ನ ಮೊಗ ಕಂಡಾಗ
ಎನ್ನ ಸೇರಿಕೊ ಪ್ರೀತಿಲಿ ಬಂಗಾರ
- ಅಂಜಾರು ಮಾಧವ ನಾಯ್ಕ್
ಬೆಟ್ಟ ತುದಿಯ ಅಂಚಿನಲಿ
ಹನಿ ಮಳೆ ಸಿಂಚನದ
ಹೃದಯ ಸ್ಪರ್ಶ ಆಸೆಯ
ಆಗುತಿಹೆನಗೆ ನಿನ್ನ ಮೊಗ ಕಂಡಾಗ
ಎನ್ನ ಸೇರಿಕೊ ಪ್ರೀತಿಲಿ ಬಂಗಾರ
- ಅಂಜಾರು ಮಾಧವ ನಾಯ್ಕ್
Comments
Post a Comment