ಮುದ್ದಿನ ಚೆಂದುಳ್ಳಿ

ನಿನ್ನ ನೋಡಲು
ಹಂಬಲವು ಎನಗೆ
ನಿನ್ನ ಕಾಣಲು
ಬಯಕೆಯು ಎನಗೆ
ನೆನಪುಗಳ ಸೆರೆಯಲ್ಲಿ
ಕನಸುಗಳ ಪುಟದಲ್ಲಿ
ಹೃದಯದ ಮಾತುಗಳ
ಆಲಿಸುವ ಸುಖವಿಲ್ಲಿ,

ನಿನ ಕಣ್ಣುಗಳ
ರೆಪ್ಪೆಯ ತುಂಟಾಟಕೆ
ನಿನ್ನ ಹೆಜ್ಜೆಗುರುತುಗಳ
ಹುಡುಕಾಟಕೆ
ಚಡಪಡಿಕೆ ನನ್ನಲಿ
ಬಳಿ ಬಂದು ನಿಲ್ಲೆಯ?
ಮುದ್ದಿನ ಚೆಂದುಳ್ಳಿ!
      ✍️ಮಾಧವ. ಕೆ. ಅಂಜಾರು 











Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ