ನಿನಗಾಗಿ ನಾನಿರುವೆ

ಮುದ್ದಾದ ಮೊಗದಲಿ
ಮುಗುಳುನಗೆ ಕಂಡಾಗ
ಸದ್ದುಮಾಡದೇ ಬಂದು
ಮುತ್ತಿನ ಸುರಿಮಳೆಯನ್ನೀಯುವೆ
ನಿದ್ದೆಯಲು ನಿನ್ನ ಜೊತೆ
ಕನಸಾಗಿ ನಾ ಬರುವೆ,

ಕದ್ದು ಮುಚ್ಚಿ ನಿನ್ನಯ
ಸೌಂದರ್ಯವ  ಸವಿಯುವೆ
ಚಂದಿರನಾಗಿ ನಾ ಬಂದು 
ನಿನ್ನ ಮೊಗವ ಝಳಪಿಸುವೆ
ಜೀವನದ ಪ್ರತೀ ಕ್ಷಣವೂ
ನಿನಗಾಗಿ ನಾನಿರುವೆ
       ✍️ಮಾಧವ. ಕೆ. ಅಂಜಾರು 






Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ