ಮಲ್ಲಿಗೆ ಕವನ -63)

ಆ ಹಂಸ ನಡುಗೆ
ಪ್ರೀತಿಯ ಮುಗುಳ್ನಗೆ
ನೀ ಹಾಕುವ ಹೆಜ್ಜೆಗೆ
ಹೃದಯ ಹಾಡಿತು ಮೆಲ್ಲಗೆ

ಕಣ್ಣ ನೋಟದ ಬಗೆ
ಬಿಚ್ಚುಮನಸಿನ ನಾಚಿಕೆ
ಸದ್ದಿಲ್ಲದೇ ಬಂದುಸೇರಿದೆ
ಬಯಕೆಗಳು ಬಗೆ ಬಗೆ

ಚಂದಿರನ ಮೊಗ ನಿನಗೆ
ಸೂರ್ಯನ ಹೊಳಪು ಹೇಗೆ
ಬಂದು ಬಿಡೆಯ ಮಲ್ಲಿಗೆ
ಚೆಲುವೆ ನೀ ಎನ್ನ ಸಂಪಿಗೆ
      ✍️ಮಾಧವ ಅಂಜಾರು 🌷

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ