ದಾನ ಮಾಡಿ (ಕವನ -69)

 

ದಾನ ಮಾಡಿ
**********
ಹಲ್ಲಿರುವಾಗ ನಕ್ಕುಬಿಡಿ
ಹಲ್ಲಿಲ್ಲದಾಗ ಚಿಂತೆಬಿಡಿ
ಹಲ್ಲಿರುವಾಗ ತಿನ್ನಲಿಚ್ಚಿಸಿದನು
ಆವಾಗಲೇ ತಿಂದುಬಿಡಿ

ಕೈಯಲಿ  ಬಲವಿರುವಾಗ
ದಾನಗಳನು ಮಾಡಿಬಿಡಿ
ಬಾಯಿ ತೊದಲುವ ಮುನ್ನ
ಒಳಿತನ್ನಾದರೂ ಮಾತಾಡಿ

ಪ್ರೀತಿಯಿದ್ದರೆ ತೋರಿಸಿಬಿಡಿ
ಸಿಟ್ಟಿದ್ದರೆ ಹೇಳಿಬಿಡಿ
ಏನೂ ಇಲ್ಲದಿದ್ದರೂ
ಸಂಸ್ಕಾರ ಉಳಿಸಿಬಿಡಿ
        ✍️ಮಾಧವ ಅಂಜಾರು 🌷




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ