ಮಾತು (ಕವನ -71)
ಮಾತು
*****
ಮುತ್ತಿನಂತಹ ಮಾತು
ಹೆಚ್ಚುಮಾಡಿದಾಗ
ಮುತ್ತಿನ ಹೊಳಪು ಮುಖದಲಿ,
ಸುತ್ತಿ ಬಳಸುವ ಮಾತು
ಅತಿಯಾದಾಗ
ಕತ್ತಲೆ ಜಗತ್ತು ಸುತ್ತಲಲಿ,
ಮಿತ ಮಾತು
ಹಿತ ನೀಡುವುದು ಸಹಜ
ಅತಿಮಾತು
ಮತಿ ಕೆಡಿಸುವುದು ನಿಜ
ಹೆಚ್ಚಾಗಿ ಬೇಡ ಮನುಜ
ಮಾತು ತಪ್ಪಬೇಡ ಪ್ರತಿನಿಮಿಷ
✍️ಮಾಧವ ಅಂಜಾರು 🌷
Comments
Post a Comment