ಆಳ್ವಿಕೆ (ಕವನ -61)
ಸೃಷ್ಟಿಯಕುರಿತು
ಎಳ್ಳಷ್ಟೂ ಅರಿಯದ ನಾವು
ಎಳ್ಳಷ್ಟೂ ಅರಿಯದ ನಾವು
ಬ್ರಹ್ಮಾಂಡ ಆಳುವಂತೆ
ನಡೆದುಕೊಳ್ಳುತ್ತೇವೆ!
ನಾಳೆಯಬಗ್ಗೆ
ಏನೆಂದು ತಿಳಿಯದ ನಾವು
ಪ್ರಪಂಚ ಹಿಡಿದುಕೊಂಡಂತೆ
ನಟನೆಮಾಡುತ್ತೇವೆ!
ಮಾನವ ಜನ್ಮ
ಶ್ರೇಷ್ಠವೆನ್ನುವ ನಾವು
ಮನುಷತ್ವ ಮರೆತು
ಜೀವನ ಮಾಡುತ್ತಿದ್ದೇವೆ?
✍️ ಮಾಧವ ಅಂಜಾರು 🌷
Comments
Post a Comment