ಹಣಕ್ಕಾಗಿ

ಹಣಕ್ಕಾಗಿ
ನ್ಯಾಯ ನೀತಿ ಕೊನೆಯಾಯಿತು 
ಹಣಕ್ಕಾಗಿ 
ಸತ್ಯ ಧರ್ಮ ಸುಳ್ಳಾಯಿತು 
ಹಣಕ್ಕಾಗಿ 
ಪ್ರೀತಿ ಪ್ರೇಮ ಇಲ್ಲವಾಯಿತು 
ಹಣಕ್ಕಾಗಿ 
ಬಂದು ಬಾಂಧವರಿಲ್ಲವಾಯಿತು 
ಹಣಕ್ಕಾಗಿ 
ಮೋಸ ವಂಚನೆ ಸಹಜವಾಯ್ತು 
ಹಣಕ್ಕಾಗಿ 
ದೇಹಸುಖವೂ ಸ್ಥಿರವಾಯ್ತು 
ಹಣಕ್ಕಾಗಿ 
ದೇವರ ಭಯ ನಾಶವಾಯ್ತು 
ಹಣಕ್ಕಾಗಿ 
ಬಡವ ಬಲ್ಲಿದನ ಹೋಮವಾಯ್ತು 
ಹಣಕ್ಕಾಗಿ 
ಮಾನ ಮರ್ಯಾದೆ ಸತ್ತೋಯ್ತು.
             ✍️ಮಾಧವ. ಕೆ. ಅಂಜಾರು.

Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ