ಸಂಸ್ಕಾರ ಒಪ್ಪದವರು

ಸಂಸ್ಕಾರ ಒಪ್ಪದವರು 
ಸಂಸಾರವನ್ನೂ ಒಪ್ಪಲಾರರು 
ಸಂಸಾರದ ಸದಸ್ಯರನ್ನು 
ಒಪ್ಪಲಾರರು 

ಸಂಸ್ಕಾರ ಒಪ್ಪದವರು 
ಸಂಬಂಧವನ್ನು ಒಪ್ಪಲಾರರು 
ನೆರೆ ಕರೆಯನ್ನು ಒಪ್ಪಲಾರರು 
ಗೆಳೆಯ ಗೆಳತಿಯನ್ನು 
ಹೊಂದಿರಲಾರರು 

ಸಂಸ್ಕಾರ ಇಲ್ಲದವರು 
ಮಕ್ಕಳನ್ನು ಪೋಷಿಸಲಾರರು 
ಜವಾಬ್ದಾರಿ ಹೊಂದಿರಲಾರರು 
ಜೀವನದ ಅರ್ಥವೇ ತಿಳಿಯಲಾರರು 
           ✍️ಮಾಧವ. ಕೆ. ಅಂಜಾರು 




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ