ಬೇಲೂರ ಶಿಲಾಬಾಲೆ

ಅಂದದ ಹೂ ಬಳ್ಳಿ ನೀ 
ಚೆಂದದ ಚೆಂದುಳ್ಳಿ
ಸೌಂದರ್ಯವ ಹುದುಗಿಟ್ಟು
ನಲಿವ ನವಿಲೇ ನೀ

ಬೇಲೂರ ಶಿಲಾಬಾಲೆಯೂ
ನಾಚುವ ಮೈಕಟ್ಟಿಗೆ
ಸ್ವರ್ಗದ ಆಸ್ಥಾನವೇ ನಿನಗೆ
ಕನಸಿನ ರಾಣಿಯೇ ನೀ,

ನಿಂತಾಗ ಕುಳಿತಾಗ
ಪುಟ್ಟ ಹೆಜ್ಜೆಯ ನೀನಿಟ್ಟಾಗ
ಬಿಗಿದಪ್ಪಿ ಮುದ್ದು ಮಾಡಲೇ 
ನನ್ನ  ಹೃದಯವೇ ನೀ,
          ✍️ಮಾಧವ. ಕೆ. ಅಂಜಾರು 
           







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ