ಮಾರಿ (ಕವನ -80)

 

ಮಾರಿ
*****
ಹೆಣ್ಣೊಂದು ಕಲಿತರೆ
ಶಾಲೆಯನ್ನು ತೆರೆದಂತೆ
ಕಲಿತ ಹೆಣ್ಣು ಗಂಡು
ಮದ್ಯಪಾನ ಕಲಿತರೆ
ಹೊಸ ಬಾರು ತೆರೆದಂತೆ,

ನಾರಿ ಮುನಿದರೆ ಮಾರಿ
ನಾರಿ ಒಲಿದರೆ ಜಯಭೇರಿ
ನಾರಿ ನಲಿದರೆ ದುಬಾರಿ
ನಾರಿ ನಕ್ಕರೆ ಸುಖ ಸಂಸಾರಿ
ನಾರಿ ಸರಿದರೆ ಬಡ ವ್ಯಾಪಾರಿ
       ✍️ಮಾಧವ ಅಂಜಾರು 🙏





Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ