ನಿಮ್ಮ ಜಾತಿಯವನೊಬ್ಬ
ನಿಮ್ಮ ಜಾತಿಯವನೊಬ್ಬ
ಚುನಾವಣೆ ಸ್ಪರ್ದಿಸುತ್ತಿದರೆ
ನಮ್ಮ ಜಾತಿಯವನೆಂದು ...!
ಮತವನ್ನು ಹಾಕಬೇಡಿ ..
ನಿಮ್ಮ ಧರ್ಮದವನೊಬ್ಬ
ಚುನಾವಣೆ ಸ್ಪರ್ದಿಸುತ್ತಿದ್ದರೆ
ನಮ್ಮ ಧರ್ಮದವನೆಂದು
ಮತವನ್ನು ಹಾಕಲೇಬೇಡಿ
ಜಾತಿ , ಮತ ಯಾವುದೇ ಇರಲಿ
ದೇಶಕ್ಕಾಗಿ ಸ್ಪರ್ದಿಸುತ್ತಿದ್ದರೆ
ಭಾರತ ಮಾತೆಗೆ ನಮಿಸಿ
ನಿಮ್ಮ ಮತವನ್ನು ಚಲಾಯಿಸಿ ..!
-ಮಾಧವ ಅಂಜಾರು
ಚುನಾವಣೆ ಸ್ಪರ್ದಿಸುತ್ತಿದರೆ
ನಮ್ಮ ಜಾತಿಯವನೆಂದು ...!
ಮತವನ್ನು ಹಾಕಬೇಡಿ ..
ನಿಮ್ಮ ಧರ್ಮದವನೊಬ್ಬ
ಚುನಾವಣೆ ಸ್ಪರ್ದಿಸುತ್ತಿದ್ದರೆ
ನಮ್ಮ ಧರ್ಮದವನೆಂದು
ಮತವನ್ನು ಹಾಕಲೇಬೇಡಿ
ಜಾತಿ , ಮತ ಯಾವುದೇ ಇರಲಿ
ದೇಶಕ್ಕಾಗಿ ಸ್ಪರ್ದಿಸುತ್ತಿದ್ದರೆ
ಭಾರತ ಮಾತೆಗೆ ನಮಿಸಿ
ನಿಮ್ಮ ಮತವನ್ನು ಚಲಾಯಿಸಿ ..!
-ಮಾಧವ ಅಂಜಾರು
Comments
Post a Comment