ಸಮಾಜವೇ ಹಾಗೆ


ಸಮಾಜವೇ ಹಾಗೆ
ತಪ್ಪು ಮಾಡದಿದ್ದರೂ
ತಪ್ಪಿತಸ್ಥನೆಂದು ಬಿಂಬಿಸುತ್ತಾರೆ

ಕಳ್ಳತನ ಮಾಡದಿದ್ದರೂ
ಕಳ್ಳನೆಂದು ಹೇಳುತ್ತಾರೆ
ಸುಳ್ಳು ಹೇಳದಿದ್ದರೂ
ಸುಳ್ಳನೆಂದು ಹೇಳುತ್ತಾರೆ

ಸಮಾಜವೇ ಹಾಗೆ
ನಿಮ್ಮಿಷ್ಟಕ್ಕೆ ಇದ್ದರೂ
ವಕ್ರ ದೃಷ್ಟಿಲಿ ನೋಡುತ್ತಾರೆ

ನಗುನಗುತ್ತಾ ಇದ್ದರೆ
ಚಿಂತೆ ಇರದವನು ಅನ್ನುತ್ತಾರೆ
ಅಳುತ್ತಾ ಇದ್ದರೆ
ಪುಕ್ಕಲನೆನ್ನುತ್ತಾರೆ....
-ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ