ಆಗಬೇಕಾದದ್ದು

ಆಗಬೇಕಾದದ್ದು
ಆಗಿಯೇ ಆಗುತ್ತೆ ,
ಸಮಯ ಬಂದಾಗ ..!
ಹೋಗಬೇಕಾದದ್ದು
ಹೋಗಿಯೇ ಹೋಗುತ್ತೆ
ಸಮಯ ನಿಲ್ಲದಾಗ .
ಸಿಗಬೇಕಾದದ್ದು
ಸಿಕ್ಕಿಯೇ ಸಿಗುತ್ತೆ
ಸಮಯ ಇರುವಾಗ,

ಆಗೋದಕ್ಕೂ
ಹೋಗೋದಕ್ಕೂ
ಸಿಗೋದಕ್ಕೂ
ಬಿಡೋದಕ್ಕೂ
ನಿಲ್ಲಿಸೋಕು 
ನಮ್ಮಿಂದ ಸಾಧ್ಯವಿಲ್ಲ
ಕೈಮೀರಿ ಹೋದಾಗ ....!
           -ಮಾಧವ ಅಂಜಾರು







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ