ನಾವೆಲ್ಲಾ ಒಂದು


ನಾವೆಲ್ಲಾ ಒಂದು
ನಾವೆಲ್ಲರೂ ಒಂದೇ
ಎಂದು ಕೇಳಿಬರುತ್ತಿದೆ
ಅಲ್ಲಲ್ಲಿ ಇಂದು

ನಾವೆಲ್ಲಿ ಇಂದು?
ನಮ್ಮವರೆಲ್ಲ ಇಲ್ಲವೆಂದು
ಹುಟ್ಟಿಸುತಿದ್ದಾರೆ ಹನ್ನೊಂದು !
ಸಂಘಗಳ ಬಿಂದು.

ನಾವೆಲ್ಲರೂ ಇಂದು
ಒಂದಾಗಬೇಕು ಎಂದು
ಕೇಳುತ್ತಿದ್ದೇವೆ ನಿಂದು
ಮತ್ತದೇ ! ನೀನೇನು ಇಲ್ಲಿ ಎಂದು?
           -ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ