ಆಸೆಬುರುಕನ ಆಸೆ
ಆಸೆಬುರುಕನ ಆಸೆ
ಮುಗಿದುಹೋಗದು
ಬೆಳ್ಳಗಾದರೂ
ಅವನ ಮೀಸೆ ,
ಮೋಸಗಾರನ ಕಿಸೆ
ತುಂಬಲಾರದು
ಚರಂಡಿಯೊಳು ಬಿದ್ದರೂ
ಇಳಿಯದು ಅವನ ನಶೆ ,
- ಮಾಧವ ಅಂಜಾರು
ಮುಗಿದುಹೋಗದು
ಬೆಳ್ಳಗಾದರೂ
ಅವನ ಮೀಸೆ ,
ಮೋಸಗಾರನ ಕಿಸೆ
ತುಂಬಲಾರದು
ಚರಂಡಿಯೊಳು ಬಿದ್ದರೂ
ಇಳಿಯದು ಅವನ ನಶೆ ,
- ಮಾಧವ ಅಂಜಾರು
Comments
Post a Comment