ಅನ್ಯರ ಉದ್ದಾರಕ್ಕೆ

ಅನ್ಯರ ಉದ್ದಾರಕ್ಕೆ
ಕಾರಣರಾದರೆ ಪರವಾಗಿಲ್ಲ
ಅನ್ಯರ ಅವನತಿಗೆ
ಕಾರಣರಾಗಬೇಡಿ

ಅನ್ಯರ ನಗುವಿಗೆ
ಕಾರಣರಾದರೆ ಪರವಾಗಿಲ್ಲ
ಅನ್ಯರ ಅಳುವಿಗೆ,
ಕಾರಣರಾಗಬೇಡಿ

ಅನ್ಯರ ಪ್ರೀತಿಗೆ
ಕಾರಣರಾದರೆ ಪರವಾಗಿಲ್ಲ
ಅನ್ಯರ ದ್ವೇಷಕ್ಕೆ
ಕಾರಣರಾಗಬೇಡಿ

ಅನ್ಯರ ಬದುಕಿಗೆ
ಕಾರಣರಾದರೆ ಪರವಾಗಿಲ್ಲ
ಅನ್ಯರ ಸಾವಿಗೆ
ಕಾರಣರಾಗಬೇಡಿ
-ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ