ಪ್ರಯತ್ನ

ದೇವರು ಬರೆವ ಹಣೆಬರಹಕ್ಕೆ 
ಹೊಣೆಯಾದರೂ 
ರಕ್ಕಸರು ಬರೆವ ಹಣೆಬರಹಕ್ಕೆ 
ಹೊಣೆಯಾಗಬೇಡ 

ನೀತಿವಂತರ ಮಾತಿಗೆ 
ಬೆಲೆಕೊಟ್ಟರೂ 
ಪಾಪಿಗಳ ಮಾತಿಗೆ 
ತಲೆಬಾಗಬೇಡ 

ಜೀವನವೆಂಬ ಸಾಗರದಲ್ಲಿ 
ಬಿರುಗಾಳಿ ಬಂದರೂ 
ದಡ ಸೇರುವ ಪ್ರಯತ್ನ 
ನಿಲ್ಲಿಸಲೇ ಬೇಡ.
     ✍🏻ಮಾಧವ ಕೆ ಅಂಜಾರು 








Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ