ಪ್ರೇಯಸಿ


ಓ ನನ್ನ ಪ್ರೇಯಸಿ,
ನೀ ನನ್ನ ಕೀರ್ತಿ,
ನಿನ್ನೊಡಲ ಪ್ರೇಮಕೆ
ನಾನೇ ಸಾರಥಿ.

ನಿನ್ನ ನಗುವ ಕಾಣಲು
ಈ ಜೀವ ಕಾತುರ,
ಬಯಸಿ ಬಂದ ಭಾಗ್ಯ,
ನೀ ನನ್ನ ದೇವತೆ.

ನಿನ್ನ ಕಣ್ಣಲಿ ಕಂಡೆ
ಸ್ವರ್ಗದ ಸೌಂದರ್ಯ,
ನಿನ್ನ ಮಾತಲಿ ಕೇಳೆ
ಮನದ ಮಧುರ ಧ್ವನಿ.

ನಿನ್ನ ಹೆಜ್ಜೆಯ ದಾರಿಗೆ
ಹೂಗಳು ಅರಳುವವು 
ನಿನ್ನ ನೆರಳಾದರೂ ಸಾಕು
ಜೀವನ ಪೂರ್ಣವಾಗುವುದು.

✍🏻ಮಾಧವ ಕೆ ಅಂಜಾರು 

Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ