ಕನಸು

ಕಾಡುವೆ ಕನಸಾಗಿ 
ಹಾರುವ ಹಕ್ಕಿಯಾಗಿ 
ನೀನಿರುವೆ ನನ್ನ ಜೊತೆಯಾಗಿ 
ಈ ಪ್ರೀತಿಯ ಬೆಸುಗೆ 
ಇರಲು ಜೊತೆಯಾಗಿ 
ನೆಮ್ಮದಿ ನನಗಾಗಿ 

ತಂಪಾಗಿ ಬೀಸುವ ಗಾಳಿಯಂತೆ 
ಇಂಪಾಗಿ ಹಾಡುವ ಕೋಗಿಲೆಯಂತೆ 
ನಿನ್ನ ಪ್ರತೀ ನುಡಿಯು 
ಇರಲಿ ನನ್ನ ಜೊತೆಯಾಗಿ 
ಕಾಡುವ ಕನಸಿಗೆ ಜೊತೆಗಿರು 
ಉಸಿರಾಗಿ 
      ✍🏻ಮಾಧವ ಕೆ ಅಂಜಾರು 

Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ