ಮಧುರತೆ

ಸಿಹಿಜೇನಿನ ಗೂಡಿನೊಳಗೆ
ನಿನ್ನದೇ ಮಧುರತೆ

ಮಳೆಯ ತುಂತುರು ಹನಿಗಳಲಿ 
ನಿನ್ನದೇ ಸ್ಪರ್ಶವೆ..
ಮನದಾಳದ ಪ್ರತೀ ಕನಸಿನಲ್ಲಿ
ನಿನ್ನದೇ ಉಪಸ್ಥಿತಿಯೆ

ಚಂದ್ರನು ಮಿಂಚುವ ರಾತ್ರಿ ಕೂಡ
ನಿನ್ನದೇ ಹೊಳಪಿದೆ
ನನ್ನ ಹೃದಯದ ಪ್ರತೀ ಬಡಿತಕೂ 
ನಿನ್ನದೇ ನಾದವಿದೆ 

          ✍🏻ಮಾಧವ. ಕೆ. ಅಂಜಾರು 

Comments

Popular posts from this blog

ಬಂಟಾಯನ 2025

ಕೃತಕ ಬುದ್ಧಿಮತ್ತೆ- (Artificial Inteligence) ಮತ್ತು ಬುದ್ಧಿವಂತಿಕೆ.

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ