ಶ್ರೀ ಕೃಷ್ಣ ರವರಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ

 *ದುಡಿಮೆಗಾಗಿ ಹೋಟೆಲ್ ಕೆಲಸ ಅಬಲಂಬಿಸಿ ಕುಟುಂಬಕ್ಕೆ ಆಸರೆಯಾಗುತ್ತಿದ್ದ 25 ವರ್ಷದ ಕೃಷ್ಣನ ಬಾಳು ಆರದಿರಲಿ...😭* 

ಸಮಾಜ ಸೇವಕ, ಅಬ್ಬಾಸ್. C. P ರವರ ಮಾಹಿತಿಯಂತೆ, ಇನ್ನೂ ಸುಮಾರು 6 ತಿಂಗಳವರೆಗೆ ಯಾವುದೇ ಕೆಲಸಗಳನ್ನು ಮಾಡುವ ಸ್ಥಿತಿಗೆ ಬರುವಂತಿಲ್ಲ, ಎರಡೂ ಕೈಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ, ಕಡು ಬಡವರಾದ ಕೃಷ್ಣರವರು ಪ್ರಸ್ತುತ ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹಾಯ ಮಾಡಲು ಇಚ್ಚಿಸುವ ದಾನಿಗಳು ಈ ಕೆಳಗಿನ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಲುಪಿಸಿ, ಸಾಧ್ಯವಿದ್ದಷ್ಟು ಸಹಕರಿಸಿ,

ಕೃಷ್ಣ ರವರು ಬೇಗ ಗುಣಮುಖರಾಗಿ ಬರಲೆಂದು

"ಭಾರತದ ಅನುರಾಗ - ಕುಟುಂಬ " ಆಶಿಸುತ್ತದೆ.

ಮಹನೀಯರೇ ಕುಂದಾಪುರದ ಕಡು ಬಡವ ಕುಟುಂಬದ ಮಗ ಕೃಷ್ಣ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಮಾಡುವ ಸಂಧರ್ಬ ಸಿಲಿಂಡರ್ ಸ್ಪೋಟಗೊಂಡು ದೇಹದ 18% ದಷ್ಟು ಭಾಗವು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈಗ ಕೃಷ್ಣ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾನೆ. ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ ನಿಮ್ಮ ಕೈಲಾಗುವ ಸಹಾಯ ಮಾಡಿ ನಿಮ್ಮ ಶಕ್ತಿಗನುಸಾರ👏 ಕೈ ಬಿಡಬೇಡಿ ನಿಮ್ಮ ತಮ್ಮ ಅಥವಾ ನಿಮ್ಮ ಮನೆಯ ಮಗನೆಂದು ಭಾವಿಸಿ ಸಹಾಯ‌ಮಾಡಿ.. ಸಾಧ್ಯವಾದಷ್ಟು ಶೇರ್ ಮಾಡಿ 👏👏

😭😭







Name : M.r KRISHNA

Ac/num :39736497188

IFSC code : SBIN0040829

BRANCH : SIDDAPURA


ಕೃಷ್ಣನ  ಗೂಗಲ್ ಪೇ ಹಾಗೂ ಪೋನ್ ಪೇ 7090981151


✍️ಅಬ್ಬಾಸ್ ಸಿಪಿ.

✍️ಮಾಧವ. ಕೆ. ಅಂಜಾರು.


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ