ಕನಸಲೂ ನೀನೆ (ಕವನ -34)

ಕನಸಲೂ ನೀನೆ,ಮನಸಲೂ ನೀನೆ
ರವಿಮೂಡಿ ಬರುವಾಗ
ಅರಳೋ ಹೂವು ನೀನೆ
ನನ್ನೆದೆಯಗೂಡಲಿ 
ಹೃದಯಬಡಿತವು ನೀನೆ
ನನ್ನುಸಿರ ಗಾಳಿಯು 
ನಿನ್ನಲ್ಲವೇ ಜಾಣೆ?

ಹಗಳಲೂ ನೀನೆ ಇರುಳಲೂ ನೀನೆ
ನಿನ್ನ ಕಣ್ಣಲಿ ಕಣ್ಣನಿಟ್ಟು
ನೋಡುವಾಸೆ ಎನ್ನಲಿ
ಹೊನ್ನಾಗಿ ನಿನ್ನ ಕೊರಳ
ಅಲಂಕರಿಸುವ ಆಸೆಗೆ
ಒಲ್ಲೆಯನ್ನಬೇಡ ಪ್ರೀಯೆ
ಸೇರೆನ್ನ ಬಾಳ ಪುಟಕೆ
      ✍️ಮಾಧವ ನಾಯ್ಕ್ ಅಂಜಾರು 🌷


























Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ