ಜೊತೆಯಲಿ (ಕವನ 33)

ನೇಸರಮೂಡುತ
ನಿನ್ನ ಸುಂದರ ಮೊಗವ
ಕಾಣಲು ಆತುರ
ನಗುವಬೀರುತ ಹಾಕುವ ಹೆಜ್ಜೆಯ 
ನೋಡುವ ತವಕವೆನಗೆ
ಓ ಚೆಲುವೆ ನಿನಗೆ
ಸಾಸಿರ ಮುತ್ತನಿಯುವಾಸೆ
ಘಾಸಿ ಮಾಡದಿರೆನ್ನ ಆಸೆಗೆ
ಮೀಸಲಾಗಿರುವೆ ನಿನಗೆ
ಪ್ರೀತಿಸಿಬಿಡೋಮ್ಮೆ
ನಾ ನಿನ್ನ ಜೊತೆಯಲಿರುವೆ
ಕೊನೆಯುಸಿರಿರೋತನಕ,
       ✍️ಮಾಧವ ನಾಯ್ಕ್ ಅಂಜಾರು🌷










Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ